ಹೂವನು ಮುಚ್ಚಿಡಬಹುದು
ಹೂವನು ಮುಚ್ಚಿಡಬಹುದುಕಂಪನು ಬಚ್ಚಿಡಬಹುದೆ?ಮುತ್ತನು ಮುಚ್ಚಿಡಬಹುದುನಾಚಿಕೆ ಬಚ್ಚಿಡಬಹುದೆ?ದೀಪವ ಮುಚ್ಚಿಡಬಹುದುಸೂರ್ಯನ ಬಚ್ಚಿಡಬಹುದೆ? ಆನೆಯ ಪಳಗಿಸಬಹುದುಅಂಕುಶದ ಮೊನೆಯಲ್ಲಿಹಕ್ಕಿಯ ಬಂದಿಸಬಹುದುಪಂಜರದ ನೆರಳಲ್ಲಿಮಾನವನಾ ಬಗ್ಗಿಸಬಹುದುಆಸೆಯ ಇಕ್ಕಳದಲ್ಲಿ ಕನ್ನಡ - ಇಂಗ್ಲಿಷ್ - ತಮಿಳಿನಲ್ಲಿ ಈ ಹಾಡನ್ನು ಕೇಳಿ https://youtu.be/XBa6E3JsDG4?si=OKfT6AybiaCq6If_ ಇರುವೆಗೆ ಖೆಡ್ಡಾ ತೋಡಿದರೆಹೆರಿಗೆ ಮನೆಯಾಗಿತ್ತುಇರುವೆಗೆ ಪಂಜರವ ಇಟ್ಟರೆಬಯಲ ಗೂಡಾಗಿತ್ತುಇರುವೆಗೆ…