ಶ್ರೀ ಸತ್ಯವಾಣಿ ಪ್ರಶಸ್ತಿ ಪುರಸ್ಕೃತರ ನುಡಿ

ಶ್ರೀ ಸತ್ಯವಾಣಿ ವಿದ್ಯಾಸಂಸ್ಥೆಗಳ ವತಿಯಿಂದ 2024-25 ನೇ ಸಾಲಿನ "ಶ್ರೀ ಸತ್ಯವಾಣಿ ಪ್ರಶಸ್ತಿ ಪುರಸ್ಕಾರ" ಸಂದಿದೆ. ಈ ಸಂದರ್ಭದಲ್ಲೀ ನನ್ನ ಎದೆಯಾಳದ ಮನದಂಗಳದಿ ಮಾತುಕತೆ…ಆತ್ಮೀಯರೆ, ನಿಮ್ಮೆಲ್ಲರ ಪ್ರೀತಿ ಕಾಳಜಿಗಳಿಗೆ ನನ್ನ ಎದೆಯಾಳದ ಕೃತಜ್ಞತೆಯ ಧನ್ಯತೆಯ ಸಲ್ಲಿಸುವೆ. https://youtu.be/WNbV11zSFKI?si=xzVLiHFa-w3iO7L_ ಜೀವಜೀವದ ಅರಳಿಸುವ ನಿಮ್ಮೆಲ್ಲರ…

ಮನದ ಮಿಂಚು: ಪಿ. ಲಂಕೇಶ್‌ ನೆನಪಿನ ಕಾರ್ಯಕ್ರಮ

ನಾಗತಿಹಳ್ಳಿ ರಮೇಶ್‌ ಅವರು 2014ರ ಜನವರಿ 25ರಂದು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಆಹೋರಾತ್ರಿ ಆಯೋಜಿಸಿದ್ದ ʻಮನದ ಮಿಂಚು ಪಿ. ಲಂಕೇಶ್‌ʼ ಕಾರ್ಯಕ್ರಮದ ಆಹ್ವಾನ ಪತ್ರಿಕೆ ಇಲ್ಲಿದೆ. ಇದರಲ್ಲಿ ಮಂಟೇಸ್ವಾಮಿ ಕಾವ್ಯವನ್ನು ನೀಲಗಾರರು ಹಾಡಿದರೆ, ವಿವಿಧ ಕವಿಗಳು ತಮ್ಮ ಕವಿತೆಗಳನ್ನು ವಾಚಿಸಿದರು. ಅನೇಕ…
ಹೊಸತು ವರುಷಕೊಂದು ಹೊಸತು ಕಾವ್ಯ ಕಾಣಿಕೆ: ಮಂಜುನಾಥ ಲತಾ

ಹೊಸತು ವರುಷಕೊಂದು ಹೊಸತು ಕಾವ್ಯ ಕಾಣಿಕೆ: ಮಂಜುನಾಥ ಲತಾ

ನಮ್ಮೊಳಗಿನ ಮಗುವ ನಗುವ ಮುಗ್ಧತೆಕುತೂಹಲ, ಬೆರಗು, ಸೊಬಗು, ಸೌಂದರ್ಯವಎಂದು ಕಳೆದುಕೊಂಡೆವೋಅಂದಿನಿಂದ ನಾವು ಸಾಯುತ್ತಿರುವ ಮನುಷ್ಯರು!ಆ ನಗು ಮುಗ್ಧತೆ ಬೆರಗು ಸೌಂದರ್ಯಕಣ್ಣ ಕುತೂಹಲಗಳೊಳಗೆಆ ದಿವ್ಯ ಬೆಳಕಿನ ಕುಡಿ ಇದೆ!ಅದನ್ನೀಗ ನಮ್ಮೊಳಗೆ ಹೊತ್ತಿಸಿಕೊಳ್ಳಬೇಕು! ನಾಗರಿಕತೆಎಲ್ಲದಕ್ಕೂ ಹತ್ತಿರವಾಗುವುದರಿಂದ ಆರಂಭ.ನಂಬಿಕೆ ನಾಶವಾದ ದಿನನಾಗರಿಕತೆಯೊಂದು ಸೂತ್ರ ಹರಿದ ಗಾಳಿಪಟಸುಳಿಗೆ…

Indian ‘courage and unity’ national award

 "Indian courage and unity national award," the closest equivalent would be the "Sardar Patel National Unity Award" which recognizes Indian citizens who significantly contribute to promoting national unity and integrity…