Posted inPoetry
ಹರಿಯುತ್ತಲೇ ಇದೆ ಪ್ರೀತಿ ಪ್ರೇಮದೊಡನಾಡಿಯಾಗಿ
ಆದಿಯ ಎದೆಯೊಳಗೆ ಬಿದ್ದಅನಾದಿ ಪ್ರೀತಿಯ ಬೀಜ ಅಸ್ಫೋಟಿಸಿಆದಿ ಮೂಲ ಶಿವನೊಳಗೆ ಲೀನವಾಗಿ ಗಂಗೆಯಾಗಿ ನೆಲಕ್ಕಿಳಿದು…ಗೌರಿಯ ಜಗದ ನಡಿಗೆಯಾಗಿ ಪ್ರೀತಿಪ್ರೇಮ ಮೂಲ ಕೃಷ್ಣನೊಳಗೆ ರಾಧೇ ಕೊಳಲ ನಾದ,ಅದು ಅವನ ಹೃದಯ ಸದ್ದಿನ ನವಿಲ ನೃತ್ಯಲೋಕಪಾಲ ವಿಷ್ಣುವಿನೊಳಗೆ ನಾಭಿಯಿಂದರಳಿದ ಕಮಲ ಮುಖಸರ್ವವರದೇ ಲಕ್ಷ್ಮಿಯ ಸಖಗರುಡನಾಗಿ…