ಶ್ರೀ ಸತ್ಯವಾಣಿ ಪ್ರಶಸ್ತಿ ಪುರಸ್ಕೃತರ ನುಡಿ

ಶ್ರೀ ಸತ್ಯವಾಣಿ ವಿದ್ಯಾಸಂಸ್ಥೆಗಳ ವತಿಯಿಂದ 2024-25 ನೇ ಸಾಲಿನ “ಶ್ರೀ ಸತ್ಯವಾಣಿ ಪ್ರಶಸ್ತಿ ಪುರಸ್ಕಾರ” ಸಂದಿದೆ. ಈ ಸಂದರ್ಭದಲ್ಲೀ ನನ್ನ ಎದೆಯಾಳದ ಮನದಂಗಳದಿ ಮಾತುಕತೆ…
ಆತ್ಮೀಯರೆ, ನಿಮ್ಮೆಲ್ಲರ ಪ್ರೀತಿ ಕಾಳಜಿಗಳಿಗೆ ನನ್ನ ಎದೆಯಾಳದ ಕೃತಜ್ಞತೆಯ ಧನ್ಯತೆಯ ಸಲ್ಲಿಸುವೆ.

ಜೀವಜೀವದ ಅರಳಿಸುವ ನಿಮ್ಮೆಲ್ಲರ ಪ್ರೀತಿಗೆ
ನನ್ನ ಜೀವವೇ ಎಣೆ
ಕೂಡೋಣ ಕಟ್ಟೋಣ
ಬಾಳೋಣ ಬೆಳಗೋಣ

ಪ್ರೀತಿಯಿಂದ
ನಿಮ್ಮವ
— ನಾಗತಿಹಳ್ಳಿ ರಮೇಶ

Comments

No comments yet. Why don’t you start the discussion?

Leave a Reply

Your email address will not be published. Required fields are marked *