ಉಸಿರು ಕಿರು ಚಿತ್ರ

ಉಸಿರು ಕಿರು ಚಿತ್ರಪರಿಕಲ್ಪನೆ ಮತ್ತು ನಿರ್ದೇಶನ -ನಾಗತಿಹಳ್ಳಿ ರಮೇಶBreath: A Short film by Nagathihalli Ramesh https://youtu.be/TMGUy5zNBVo?si=beQ-NCD1_gRFtsP4 N2 PRODUCTIONSThe Learners & Creators PresentsTHE ROOTS… short films Concept, & Directed byNAGATIHALLI RAMESH Co-directorsPRADEEP .B.E,…

ಶ್ರೀ ಸತ್ಯವಾಣಿ ಪ್ರಶಸ್ತಿ ಪುರಸ್ಕೃತರ ನುಡಿ

ಶ್ರೀ ಸತ್ಯವಾಣಿ ವಿದ್ಯಾಸಂಸ್ಥೆಗಳ ವತಿಯಿಂದ 2024-25 ನೇ ಸಾಲಿನ "ಶ್ರೀ ಸತ್ಯವಾಣಿ ಪ್ರಶಸ್ತಿ ಪುರಸ್ಕಾರ" ಸಂದಿದೆ. ಈ ಸಂದರ್ಭದಲ್ಲೀ ನನ್ನ ಎದೆಯಾಳದ ಮನದಂಗಳದಿ ಮಾತುಕತೆ…ಆತ್ಮೀಯರೆ, ನಿಮ್ಮೆಲ್ಲರ ಪ್ರೀತಿ ಕಾಳಜಿಗಳಿಗೆ ನನ್ನ ಎದೆಯಾಳದ ಕೃತಜ್ಞತೆಯ ಧನ್ಯತೆಯ ಸಲ್ಲಿಸುವೆ. https://youtu.be/WNbV11zSFKI?si=xzVLiHFa-w3iO7L_ ಜೀವಜೀವದ ಅರಳಿಸುವ ನಿಮ್ಮೆಲ್ಲರ…
ಹೂವನು ಮುಚ್ಚಿಡಬಹುದು

ಹೂವನು ಮುಚ್ಚಿಡಬಹುದು

ಹೂವನು ಮುಚ್ಚಿಡಬಹುದುಕಂಪನು ಬಚ್ಚಿಡಬಹುದೆ?ಮುತ್ತನು ಮುಚ್ಚಿಡಬಹುದುನಾಚಿಕೆ ಬಚ್ಚಿಡಬಹುದೆ?ದೀಪವ ಮುಚ್ಚಿಡಬಹುದುಸೂರ್ಯನ ಬಚ್ಚಿಡಬಹುದೆ? ಆನೆಯ ಪಳಗಿಸಬಹುದುಅಂಕುಶದ ಮೊನೆಯಲ್ಲಿಹಕ್ಕಿಯ ಬಂದಿಸಬಹುದುಪಂಜರದ ನೆರಳಲ್ಲಿಮಾನವನಾ ಬಗ್ಗಿಸಬಹುದುಆಸೆಯ ಇಕ್ಕಳದಲ್ಲಿ ಕನ್ನಡ - ಇಂಗ್ಲಿಷ್‌ - ತಮಿಳಿನಲ್ಲಿ ಈ ಹಾಡನ್ನು ಕೇಳಿ https://youtu.be/XBa6E3JsDG4?si=OKfT6AybiaCq6If_ ಇರುವೆಗೆ ಖೆಡ್ಡಾ ತೋಡಿದರೆಹೆರಿಗೆ ಮನೆಯಾಗಿತ್ತುಇರುವೆಗೆ ಪಂಜರವ ಇಟ್ಟರೆಬಯಲ ಗೂಡಾಗಿತ್ತುಇರುವೆಗೆ…

ಬಯಲ ಕನ್ನಡಿ

ಮುಖ ಕಾಣಲುಮನೆಯ ಕನ್ನಡಿಯ ಎದುರು ನಿಂತರೆನನ್ನ ಮುಖಮತ್ತು ಬರೀ ವಸ್ತುಗಳೇನಾನು ಒಂಟಿ ಬೇಸಿಗೆಯ ತೊರೆದು ಹಾರಿ ಹೋದ ಹಕ್ಕಿಗಳುಮಳೆಗಾಲಕ್ಕೆ ಮತ್ತೆ ಬಂದಂತೆ ನೆನಪುಗಳುಚಳಿಗಾಲದ ಹಿಮಕೊರತೆಗಳಅ ಊರು ಈ ಕೇರಿನಡು ನಡುವೆ ಮಣ್ಣ ಹೊತ್ತು ಹರಿವ ಹಳ್ಳ ಕೊಳ್ಳಗಳು https://youtu.be/vWDtgElKojo?si=cEdqWCGeIYj5bbRL ಬಾಲ್ಯದಲಿ ಪಕ್ಕದ…

ನದಿಯು ಹರಿದಿದೆ

ನದಿಯು ಹರಿದಿದೆಎದೆಯಿಂದ ಎದೆಗೆತರುಲತೆ ಉಸಿರಿವೆಎಲೆ ಬಿಚ್ಚಿ ನುಲಿದಿವೆಹಗಲಿರುಳು ತಡಕಾಡಿವೆ ನಲ್ಲೆಯ ಮುತ್ತಲಿ ಅಡಗಿದೆಯೊ ಮತ್ತುನೀರಿಂದಾಕಾಶಕೆ ಹಾರಿದೆ ಹಕ್ಕಿರಕ್ಕೆಯ ಸದ್ದು ಗಾಳೀಲಿ ಲೀನ https://youtu.be/Afk7rPXyCl8?si=w7ufYNukr15CWwSK ಮೀನಿನ ಒಡಲೊಳು ಹರಿದಿದೆ ನೀರುಕಾಯದ ಮಾಯೆಗೆ ತೆರೆದಿದೆ ಕಣ್ಣುಬಾಣವು ನಾಟಿ ಮಳೆಕಾವು ನನ್ನೊಳಗೆ ಹನಿಗೊಂಡಿವೆ ಕಣ್ಣು ಹರುಷದಲಿವರ್ಷದಾರೆ…

ಮನದ ಮಿಂಚು: ಪಿ. ಲಂಕೇಶ್‌ ನೆನಪಿನ ಕಾರ್ಯಕ್ರಮ

ನಾಗತಿಹಳ್ಳಿ ರಮೇಶ್‌ ಅವರು 2014ರ ಜನವರಿ 25ರಂದು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಆಹೋರಾತ್ರಿ ಆಯೋಜಿಸಿದ್ದ ʻಮನದ ಮಿಂಚು ಪಿ. ಲಂಕೇಶ್‌ʼ ಕಾರ್ಯಕ್ರಮದ ಆಹ್ವಾನ ಪತ್ರಿಕೆ ಇಲ್ಲಿದೆ. ಇದರಲ್ಲಿ ಮಂಟೇಸ್ವಾಮಿ ಕಾವ್ಯವನ್ನು ನೀಲಗಾರರು ಹಾಡಿದರೆ, ವಿವಿಧ ಕವಿಗಳು ತಮ್ಮ ಕವಿತೆಗಳನ್ನು ವಾಚಿಸಿದರು. ಅನೇಕ…

ನಾನೊಂದು ಮರ

ನಾನೊಂದು ಮರನೀನೊಂದು ಮರಒಂದೇ ತಾವು ನಮಗೆಯಾಕೋ ಹನಿಯಾ ಸುಳಿವಿಲ್ಲಮುಗಿಲೆಡೆಗೆ ನಮ್ಮ ಧ್ಯಾನ ಯಾರೋ ಇಬ್ಬರು ಬಂದುನೆರಳಲಿ ಕನಸ ಕಂಡುಒಣಗಿದ ನೆಲವ ನೀರು ತಬ್ಬಿಎಲ್ಲಾ ಕಾಡಯ್ತುಕಾಡೆಲ್ಲಾ ಹಾಡಾಯ್ತು https://youtu.be/95Z6fZYOKKM?si=C9H3bczTOnYjBsRn&sfnsn=wiwspwa ಕತ್ತಲು ಸರಿದು ಕಣ್ಣು ತೆರೆದುಹುಟ್ಟಿದ ಮಗುವಿನ ಕೇಕೆಮುಗಿಲು ನೆಲಕೆ ಮಳೆಯಾ ಪರದೆಮಣ್ಣೇ ಪದವಾಯ್ತುಪದವೆಲ್ಲಾ…

ಸುಡುವ ಭೂಮಿಯ ಮೇಲೆ

ಸುಡುವ ಭೂಮಿಯ ಮೇಲೆಮೋಡ ಕಣ್ಣ ಹಾಯಿಸಿಹೊಲಗದ್ದೆ ಬಯಲಲಿಜೀವ ಜೀವದ ಹಾಡು https://youtu.be/Ddk34Zh45vY?si=H3VVjBZz58RVT5Lv ಅರೆ ಹೊಟ್ಟೆ ಬರಿ ಮೈಯಕಾದ ಕಣ್ಣುಗಳಲ್ಲಿಬೆಂದಿರುವ ಕನಸಿಗೆಜೀವ ಜೀವದ ಹಾಡು ಮನುಜ ಮನುಜರ ನಡುವೆಕೊಳೆತಿರುವ ಪ್ರೀತಿಬೇರೂರಿ ಚಿಗುರೊಡೆದುಜೀವ ಜೀವದ ಹಾಡು ಬೀಜದಿಂದ ಮರ ಹುಟ್ಟಿ ಮರಮರಕೂ ಬಳ್ಳಿ ಹಬ್ಬಿಹೂ…